Bigg Boss Kannada Season 6 : ಕವಿತಾ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದ ಆಂಡ್ರ್ಯೂ.. | Oneindia Kannada
2018-12-07
280
ಟಾಸ್ಕ್ ನಲ್ಲಿ ಕವಿತಾಗೆ ಇಂಟ್ರೆಸ್ಟ್ ಇರಲಿಲ್ಲ. ಇಡೀ ಮನೆಯಲ್ಲಿ ಕವಿತಾ ಸೋಮಾರಿ. ಯಾವತ್ತಾದರೂ ಎದ್ದು ನನ್ನ ಸ್ಪೀಡ್ ನಲ್ಲಿ ಓಡೆ.. ಒಪ್ಪಿಕೊಳ್ಳುವೆ'' ಎಂದು ಆಂಡ್ರ್ಯೂ ಎಲ್ಲರ ಮುಂದೆ ಕವಿತಾಗೆ ಹೇಳಿಬಿಟ್ಟರು.